Monday 1 April, 2013

ಅರ್ಥಪೂರ್ಣ ಉಡುಗೊರೆ

ಕೆಳಗಿನವು ನನ್ನ ಮದುವೆಗೆ ಸಂಸ್ಕಾರ ಭಾರತಿ/ರಾಷ್ಟ್ರೋತ್ಥಾನ ಪರಿಷತ್ತಿನ ಹಿರಿಯರು ನೀಡಿದ ಶುಭಾಶಯ/ಉಡುಗೊರೆ. ಸಂಧರ್ಭಕ್ಕೆ ತಕ್ಕುದಾದ ಅರ್ಥಪೂರ್ಣ ಉಡುಗೊರೆ ... 





"ವಧುವಿಗೆ ಕಿವಿಮಾತು"... ಶೀರ್ಷಿಕೆ "ವಧು" ಎಂದಿದ್ದರೂ ಗಂಡ-ಹೆಂಡತಿ ಇಬ್ಬರು ಜೊತೆಯಾಗಿ ಓದಬೇಕಾದ ಕೃತಿ.

"ಮನೆಯೇ ಮಾಂಗಲ್ಯ"... 'ಮಾಂಗಲ್ಯ' ಎಂಬ ಪದದ ಅರ್ಥ ಮಂಗಲಕರವಾದದ್ದು, ಶುಭಪ್ರದವಾದದ್ದು .. ಹೀಗೆ ಮನೆಯು ನಿತ್ಯಮಂಗಲಕರವಾಗಿರಲು ಆಚಾರಸಂಹಿತೆಯನ್ನು ನಿರೂಪಿಸಿರುವ ಕೃತಿ ಇದು.

"ಭಕ್ತಿ ಸುಧಾ".. ೪೦೦ + ಶ್ಲೋಕ/ಭಜನೆಗಳ ಸಂಗ್ರಹ..  

"ಸನಾತನ ಭಾರತ" ... ಸ್ವಾಮಿ ವಿವೇಕಾನಂದರ ಉಪನ್ಯಾಸ ಸಂಗ್ರಹ.. 

"ರಾಷ್ಟ್ರ ನಿರ್ಮಾಣ" ... ಸ್ವಾಮಿ ವಿವೇಕಾನಂದರ ವಿಚಾರಧಾರೆಯ ಸಂಗ್ರಹ.. 

2 comments:

  1. ನಿಮ್ಮ ದಾಂಪತ್ಯ ಜೀವನ ಹಸನಾಗಿರಲಿ, ಶುಭಾಶಯಗಳು ಸರ್..

    ಶ್ರೀಯುತ ಚಕ್ರವರ್ತಿ ಅವರ ಉಡುಗೊರೆಯಲ್ಲಿರುವ ಪ್ರತಿಯೊಂದು ಸಂದೇಶವೂ ಅತ್ಯಂತ ಪ್ರಸ್ತುತವಾದವು. "ಪರಸ್ಪರ ಪ್ರೀತಿ, ತ್ಯಾಗ, ಸಹನೆಯೇ ಆದರ್ಶ ದಾಂಪತ್ಯ" - ಈ ಸಾಲಿನಲ್ಲಿ ಅಡಗಿರುವ ಅರ್ಥವನ್ನು ಪ್ರತಿಯೊಬ್ಬರೂ ಅರಿತು ಬಾಳಬೇಕು..

    ReplyDelete