Monday 1 July, 2013

ರಾಷ್ಟ್ರ ನಿರ್ಮಾಣ


ಭರತಖಂಡದ ಪರಂಪರೆ, ಅದರ ಈಗಿನ ಸ್ಥಿತಿ/ಕಾರಣ ಹಾಗು ಸಾಂಸ್ಕೃತಿಕ/ಸಾಮಾಜಿಕ ಜೇವನದ ಪುನರುದ್ಧಾರಕ್ಕೆ ಆಗಬೇಕಾದ ಕೆಲಸಗಳ ಕುರಿತು ಸ್ವಾಮಿ ವಿವೇಕಾನಂದರ ವಿಚಾರಗಳೇ "ರಾಷ್ಟ್ರ ನಿರ್ಮಾಣ".

ಪುಸ್ತಕದಲ್ಲಿ ವ್ಯಕ್ತ ಪಡಿಸಿದ ಕೆಲವು ವಿಚಾರಗಳು ಚೆನ್ನಗಿವೆ. ವಿಜ್ಞಾನ/ ಸಮಾಜ ಜ್ಞಾನದ ಜೊತೆಗೆ ಧರ್ಮ/ಆಧ್ಯಾತ್ಮ ಭೋಧನೆಯ ಅವಶ್ಯಕತೆ ಹಿಂದಿಗಿಂತಲೂ ಇಂದು ಬಹಳ ಬೇಕಾಗಿದೆ. ಸರಿಯಾದ ಮಾರ್ಗದರ್ಶನ/ ಮೂಲಭೂತ ಶಿಕ್ಷಣ ಇಲ್ಲದೆ ಇಂದಿನ ಯುವಕರು ದಾರಿ ತಪ್ಪುತಿದ್ದಾರೆ. ಸಂಸ್ಕಾರ ಶಿಕ್ಷಣವೆನ್ನುವುದು ಮನೆಯಿಂದಲೇ ಪ್ರಾರಂಭವಾಗಬೇಕು. ಆಗಲೇ ದೇಶಕ್ಕೆ/ರಾಷ್ಟ್ರ ನಿರ್ಮಾಣಕ್ಕೆ ಪ್ರಬುದ್ಧ/ಜವಾಬ್ದಾರಿಯುತ ನಾಗರಿಕರು ದೊರೆಯುವುದು.



ಪ್ರಕಾಶಕರು: ಶ್ರೀರಾಮಕೃಷ್ಣ ಆಶ್ರಮ, ಮೈಸೂರು - 570020