ಇತ್ತೀಚಿಗೆ ಭಾರತ ದೇಶದ ಉದ್ದಗಲಕ್ಕೂ ಆಚರಿಸಿದ "ಸಂಭ್ರಮ"ದ ಗಣರಾಜ್ಯೋತ್ಸವದ ಸಂಧರ್ಭದಲ್ಲಿ ಈ ಆಲೋಚನೆ.
ಎಲ್ಲರಿಗೂ ತಿಳಿದಿರುವಂತೆ "ಗಣರಾಜ್ಯೋತ್ಸವ" - by definition - ದೇಶಕ್ಕೆ ಒಂದು ಸಂವಿಧಾನ ರೂಪಿಸಿ ಜಾರಿಗೊಳಿಸಿದ ನೆನಪಿಗಾಗಿ ನಡೆಯುವ ವಾರ್ಷಿಕ ಆಚರಣೆ. ಇದೆ ೨೬ರಂದು ದೇಶದೆಲ್ಲೆಡೆ ಸಂಭ್ರಮದ ೬೨ನೇ ಗಣರಾಜ್ಯೋತ್ಸವ ಆಚರಿಸಲಾಯಿತು. ಈ ಸಂಧರ್ಭದಲ್ಲಿ ದೇಶದಲ್ಲಿ ನಡೆದ-ನಡೆಯುತ್ತಿರುವ ವಿಧ್ಯಮಾನಗಳನ್ನು ಗಮನಿಸಿದರೆ ಇದು ಗಣರಾಜ್ಯೋತ್ಸವೋ ಅಥವಾ ಹಗರಣರಾಜ್ಯೋತ್ಸವವೋ? ಎಂದೆನಿಸಿದರೆ ಆಶ್ಚರ್ಯವಿಲ್ಲ!!!
ದಿನ ಬೆಳಗಾದರೆ ಪತ್ರಿಕೆಯ ಮುಖಪುಟದ ತುಂಬೆಲ್ಲ ಬರೀ ಮೋಸ, ವಂಚನೆ, ಹಗರಣಗಳೇ!!! - "2G scam, land scam, mining scam, black money in foreign accounts, CWG scam - ಬರೀ ಇವೇ ಸುದ್ದಿ. ರೌಡಿಗಳ ಬೀದಿ ಕಾಳಗ, ಸರಕಾರಿ ಇಲಾಖೆಯಲ್ಲಿನ ಲಂಚಾವತಾರ - ಇವೆಲ್ಲ ನೋಡಿದರೆ ದೇಶದಲ್ಲಿ ಒಂದು ಕಾನೂನು/ಸಂವಿಧಾನ ಅಸ್ಥಿತ್ವದಲ್ಲಿ ಇದೆಯೇ ಎಂದು ಯೋಚಿಸುವ ಪರಿಸ್ಥಿತಿ ಬಂದೊದಗಿದೆ. ಇವೆಲ್ಲದರ ನಡುವೆ ಎಲ್ಲೋ ಅಪರೂಪಕ್ಕೆ ಕಾಣಸಿಗುವ ಒಂದಿಬ್ಬರು ನಿಷ್ಟಾವಂತ ಅಧಿಕಾರಿಗಳು ತಮ್ಮ ಜೀವದ ಹಂಗನ್ನು ತೊರೆದು ಕಾರ್ಯ ನಿರ್ವಹಿಸುವ ಪರಿಸ್ಥಿತಿ...೬೨ನೇ ಗಣರಾಜ್ಯೋತ್ಸವದ ಕೇವಲ ೨ ದಿನ ಮುಂಚೆ ಮಹಾರಾಷ್ಟ್ರದಲ್ಲಿ ನಡೆದ ಘಟನೆಯೇ ಇದಕ್ಕೆ ಸಾಕ್ಷಿ.
ಒಮ್ಮೆ ಯೋಚಿಸಿ ನೋಡಿ - ಇದಕ್ಕೆಲ್ಲ ಕಾರಣ ಯಾರು? ಭಾರತ ದೇಶದ ಸಮಸ್ತ ನಾಗರಿಕರೇ ಇದಕ್ಕೆಲ್ಲ ಹೊಣೆ ಎಂದರೆ ತಪ್ಪಾಗಲಾರದು. ಎಲ್ಲಿ ತನಕ ನಾವು "ಸ್ವಲ್ಪ adjust" ಮಾಡ್ಕೊಳಿ ಎನ್ನುವ ಮನಸ್ಥಿತಿಇಂದ ಹೊರಬರುವುದಿಲ್ಲವೂ ಅಲ್ಲಿಯ ತನಕ ಸುಧಾರಣೆ ಅಸಾಧ್ಯ!!!!
![]() |
from Google images |

courtesy@The Telegraph |