ದಿನನಿತ್ಯದ ಆಗು ಹೋಗುಗಳು ಮನಸ್ಸಿನ ಮೇಲೆ ಮೂಡಿಸುವ ಭಾವನೆಗಳನ್ನು ವ್ಯಕ್ತಪಡಿಸುವ ಒಂದು ಸಣ್ಣ ಪ್ರಯತ್ನ ಈ "ಪ್ರತಿಬಿಂಬ".
ಇಲ್ಲಿಯ ತನಕ ಕನ್ನಡ, ಆಂಗ್ಲ ಭಾಷೆಯ ಪತ್ರಿಕೆ, ಕಥೆ, ಕಾದಂಬರಿ ಓದಿನ ಹವ್ಯಾಸ ಬೆಳೆಸಿಕೊಂಡಿದ್ದೆ. ಇನ್ನು ಮುಂದೆ ಓದಿನ ಜೊತೆ ಏನಾದರು ಬರೆಯುವ ಆಶೆ ವ್ಯಕ್ತವಾಗಿ ಮೂಡಿಬಂದಿರುವುದೇ ಈ "ಪ್ರತಿಬಿಂಬ".
ಈ ತಾಣವು ಮನಸ್ಸಿನ ಅಭಿರುಚಿಯನ್ನು ಪ್ರಸ್ತುತಪಡಿಸುವ ವೇದಿಕೆಯಾಗಬೇಕೆನ್ನುವುದೇ ನನ್ನಾಸೆ. ಈ ಕಾರ್ಯಕ್ಕಾಗಿ ಓದುಗ ಬಂದುಗಳ ಸಲಹೆ ಪ್ರೋತ್ಸಾಹ ಬಹಳ ಅಗತ್ಯ.
ನಿಮ್ಮೆಲ್ಲರ ಸಲಹೆಗಳ ನಿರೀಕ್ಷೆಯಲ್ಲಿ - ಸುಧೀರ್
ಸುಧೀರ್ ...
ReplyDeleteನಿನ್ನ ರಂಗ ಪ್ರವೇಶ ನೋಡಿ ಸಂತೋಷ ಆಗ್ತಾ ಇದೆ... ನಿನ್ನ ಇದುವರೆಗಿನ ಓದಿ ಸಂಪಾದಿಸಿದ ಜ್ಞಾನ , ಅನಿಸಿಕೆಗಳನ್ನ ಎಲ್ಲರೊಂದಿಗೆ ಹಂಚಿಕೊಳ್ಳಲು ಒಳ್ಳೆಯ ವೇದಿಕೆ...
ನೀನೆ ನಾಯಕನಟನಾಗಿರುವ ನಿನ್ನ ಬ್ಲಾಗ್ ನಾಟಕ ನೂರಾರು ಪ್ರದರ್ಶನ ಕಾಣಲಿ ಎಂಬ ಹಾರೈಕೆಯೊಂದಿಗೆ ....
ಚಂದ್ರು ಮಲ್ಲಿಗೆರೆ
Olledaagli :)
ReplyDelete