Friday, 30 July 2010

ನೇಗಿಲ ಯೋಗಿ !!!!!

ಭಾರತದ ಜೀವನಾಡಿ ಕೃಷಿ !!! ರೈತನೇ ದೇಶದ ಬೆನ್ನೆಲುಬು !!!


ಇವೆಲ್ಲ ಶಾಲೆಯಲ್ಲಿ ಪ್ರತಿಯೊಬ್ಬರೂ ಓದಿದ ಪಾಠ ...
ಪತ್ರಿಕೆಯಲ್ಲಿ ಬರುವಂತ ವಿಚಾರಗಳು ...
ರಾಜಕಾರಣಿಗಳು ಬಿಗಿಯುವಂತ ಭಾಷಣಗಳು...!!!
ಇದೆಲ್ಲ ಇಂದಿಗೂ ನಿಜವೇ ??? ಕ್ರಷಿಗೆ ಸಿಗಬೇಕಾದ ಪ್ರಾಮುಖ್ಯತೆ ಸರಿಯಾಗಿ ದೊರಕುತ್ತಿದೆಯೇ??? ರೈತನ ಜೀವನ ಹಸನಾಗಿಸಲು ಸರಕಾರದಿಂದ ಸವಲತ್ತುಗಳು ದೊರಕುತ್ತಿದೆಯೇ???

ಇದಕೆಲ್ಲ ಉತ್ತರ "ಇಲ್ಲ". ಈ ಮೇಲಿನ ಚಿತ್ರಣ ಇಂದಿನ ಬಡ ರೈತರ ಶೋಚನೀಯ ಪರಿಸ್ಥಿತಿಗೆ ಹಿಡಿದ ಕನ್ನಡಿಯಂತಿದೆ.