Tuesday, 15 November 2011

ಪುಸ್ತಕ ಪರಿಚಯ - "ಅಲೆಮಾರಿಯ ಅಂಡಮಾನ್ ಮತ್ತು ಮಹಾನದಿ ನೈಲ್"

(google images)


ಪೂರ್ಣಚಂದ್ರ ತೇಜಸ್ವಿಯವರು ತಮ್ಮ ಅಂಡಮಾನ್ ಪ್ರವಾಸದ ಅನುಭವವನ್ನು ರಸವತ್ತಾಗಿ ವಿವರಿಸುವ ಜೊತೆಗೆ ಅಲ್ಲಿನ ಜೀವ ವೈವಿಧ್ಯದ ಪರಿಚಯವನ್ನು ನೀಡಿದ್ದಾರೆ. ಬರೀ ಮೋಜಿನ ಪ್ರವಾಸ ಮಾಡದೆ, ಅಲ್ಲಿನ ಪರಿಸರ, ಜೀವ ವೈವಿಧ್ಯ ಹಾಗು ಸಂಸ್ಕೃತಿಯ  ಸೂಕ್ಷ್ಮತೆ ಅರಿಯಲು ಪ್ರಯತ್ನಿಸಿದ್ದಾರೆ.

ಪುಸ್ತಕದ ಎರಡನೆ ಭಾಗ ಜಗತ್ತಿನ ಉದ್ದನೆಯ ನದಿ "ನೈಲ್" ಬಗ್ಗೆ, ಅದರ ಉಗಮ ಸ್ಥಾನದ ಅನ್ವೇಷಣೆಯ ಬಗ್ಗೆ ಪರಿಚಯಿಸುತ್ತದೆ. ಅದರ ಉಗಮ ಸ್ಥಾನ ತಿಳಿಯಲು ಅನೇಕರು ಪಟ್ಟ ಪಾಡನ್ನು, ಮಾಡಿದ ಸಾಹಸವನ್ನು ಚೆನ್ನಾಗಿ ವಿವರಿಸಿದ್ದಾರೆ.

ಲೇಖಕರು - ಪೂರ್ಣಚಂದ್ರ ತೇಜಸ್ವಿ
ವಿತರಕು - ಪುಸ್ತಕ ಪ್ರಕಾಶನ

1 comment:

  1. ಹೌದು ಇಂದು ಒಂದು ಒಳ್ಳೆ ಉತ್ತಮ ಪುಸ್ತಕ. ನಾವೇ ನಿಜಾಗಲು ಅಂಡಮಾನ್ ಪ್ರವಾಸ ಮಾಡಿದ ಹಾಗೆ ಅನ್ನಿಸುತ್ತೆ .

    ReplyDelete