Tuesday, 25 October 2011

ಬೆಳಕಿನ ಹಬ್ಬ ದೀಪಾವಳಿಯ ಶುಭಾಶಯಗಳು!!

ಗೂಡು ದೀಪ

ಹೆಸರೇ ಸೂಚಿಸುವಂತೆ "ದೀಪಾ"ವಳಿಯನ್ನು ಬೆಳಕಿನ ಹಬ್ಬವಾಗಿ ಆಚರಿಸೋಣ; ಸದ್ಧಿನ ಪಟಾಕಿಯನ್ನು ಸಿಡಿಸದಿರುವ ಮೂಲಕ ಶಬ್ಧ ಮಾಲಿನ್ಯಕ್ಕೆ ಕಡಿವಾಣ ಹಾಕೋಣ.

ಎಲ್ಲರ ಬಾಳಿನ ಕತ್ತಲೆಯನ್ನು ಕಳೆದು ಬೆಳಕು ನೀಡಲಿ ಎಂಬ ಹಾರೈಕೆಗಳು!!

2 comments:

  1. ನಿಮಗೂ ದೀಪಾವಳಿ ಹಬ್ಬದ ಶುಭಾಶಯಗಳು ಸರ್ :o)

    ReplyDelete