Tuesday, 18 October 2011

ಪುಸ್ತಕ ಪರಿಚಯ - "ಹಳ್ಳಿಯ ಚಿತ್ರಗಳು"


ಗೊರೂರು ರಾಮಸ್ವಾಮಿ ಅಯ್ಯಂಗಾರರು ತಮ್ಮ ಜೀವನದಲ್ಲಿ ಕಂಡ/ಅನುಭವಿಸಿದ ಕೆಲವು ಪ್ರಸಂಗಗಳಿಗೆ ಅಕ್ಷರದ ರೂಪ ನೀಡಿದ್ದಾರೆ. ಹಳ್ಳಿಯ ಜೀವನದ ದೃಶ್ಯಗಳಿಗೆ ನವಿರಾದ ಹಾಸ್ಯದ ಲೇಪನ ನೀಡಿ ಇಲ್ಲಿ ಪ್ರಸ್ತುತಪಡಿಸಿದ್ದಾರೆ.

ಲೇಖಕರು - ಗೊರೂರು ರಾಮಸ್ವಾಮಿ ಅಯ್ಯಂಗಾರ್
ವಿತರಕರು - ಐಬಿಎಚ್ ಪ್ರಕಾಶನ, ಬೆಂಗಳೂರು

1 comment:

  1. ಧನ್ಯವಾದಗಳು ಸರ್, ನನ್ನ ಅನಿಸಿಕೆಯನ್ನು ಪರಿಗಣಿಸಿ ಅದನ್ನು ನಿಮ್ಮ ಬರಹದಲ್ಲಿ ಅಳವಡಿಸಿದ್ದಕ್ಕೆ. ನೀವು ನೀಡಿರುವ ಮಾಹಿತಿ ನಿಜವಾಗಿಯೂ ಉಪಯುಕ್ತ.. :o)

    ReplyDelete