ನಮಸ್ಕಾರ ಪ್ರಶಾಂತ್ :-) ಇಲ್ಲಿ ಕ್ಷಮಿಸಿ ಅನ್ನುವ ಮಾತೇ ಇಲ್ಲ!!! ಎಲ್ಲ ತರಹದ ಪ್ರತಿಕ್ರಿಯೆಗಳಿಗೆ ಸ್ವಾಗತ!!! "ಅವರವರ ಭಾವಕ್ಕೆ ಅವರವರ ಭಕುತಿಗೆ" ಎನ್ನುವ ಮಾತಿನಂತೆ ಈ ಚಿತ್ರ ಒಬ್ಬೊಬ್ಬರಿಗೆ ಒಂದೊಂದು ಅರ್ಥ ನೀಡಬಹುದು. ನಿಮ್ಮ ಮಾತು ಖಂಡಿತವಾಗಿಯೂ ನಿಜ - ಪರಿಶುದ್ಧ ಪ್ರೀತಿಯಲ್ಲಿ ಇದಾವುದು ಇರಕೂಡದು. ಈ ಸಂದರ್ಭದಲ್ಲಿ "ಬುದ್ಧಿವಂತ" ಚಲನಚಿತ್ರದಲ್ಲಿನ ಉಪೇಂದ್ರರ ಒಂದು ಸಂಭಾಷಣೆ ನೆನಪಿಗೆ ಬರುತ್ತದೆ --- "ಯಾರೋ ಬೈಕಿನಲ್ಲಿ style ಮಾಡಿ ಬಂದನಂತೆ, ಇವಳಿಗೆ ಪುಸಕ್ಕಂಥ ಪ್ರೀತಿ ಹುಟ್ಟಿತಂತೆ". ಈ ರೀತಿ ಒಂದು ವ್ಯಕ್ತಿಯ ಬಾಹ್ಯ ನೋಟಗಳಿಗೆ ಅಥವಾ ಆಡಂಬರದ ಜೀವನ ಶೈಲಿಗೆ ಮಾರುಹೋಗಿ ಹುಟ್ಟುವ ಪ್ರೀತಿ ಪ್ರೀತಿಯೇ ಅಲ್ಲವೆನ್ನಬಹುದೇ?
ಕ್ಷಮಿಸಿ ಸುಧೀರ್ ಸರ್, ಮೇಲಿನ ಮಾತು ನೂರಕ್ಕೆ ನೂರರಷ್ಟು 'ತಪ್ಪು' ಎಂದು ನನ್ನ ಭಾವನೆ :o)
ReplyDeleteನಿಜವಾದ ಪ್ರೀತಿಯನ್ನು ಅನುಭವಿಸಿ ಬಲ್ಲವರು ಅದರ ಬಗ್ಗೆ ಹೆಚ್ಚು ಮಾತನಾಡುವುದಿಲ್ಲ; ಪ್ರೀತಿ ಎಂದರೇನು ಎಂಬುದೇ ತಿಳಿಯದವರು ಪ್ರೀತಿಯ ಬಗ್ಗೆ ಮಾತನಾಡುವುದೇ ಹೀಗೆ!
ನಮಸ್ಕಾರ ಪ್ರಶಾಂತ್ :-)
ReplyDeleteಇಲ್ಲಿ ಕ್ಷಮಿಸಿ ಅನ್ನುವ ಮಾತೇ ಇಲ್ಲ!!! ಎಲ್ಲ ತರಹದ ಪ್ರತಿಕ್ರಿಯೆಗಳಿಗೆ ಸ್ವಾಗತ!!!
"ಅವರವರ ಭಾವಕ್ಕೆ ಅವರವರ ಭಕುತಿಗೆ" ಎನ್ನುವ ಮಾತಿನಂತೆ ಈ ಚಿತ್ರ ಒಬ್ಬೊಬ್ಬರಿಗೆ ಒಂದೊಂದು ಅರ್ಥ ನೀಡಬಹುದು.
ನಿಮ್ಮ ಮಾತು ಖಂಡಿತವಾಗಿಯೂ ನಿಜ - ಪರಿಶುದ್ಧ ಪ್ರೀತಿಯಲ್ಲಿ ಇದಾವುದು ಇರಕೂಡದು.
ಈ ಸಂದರ್ಭದಲ್ಲಿ "ಬುದ್ಧಿವಂತ" ಚಲನಚಿತ್ರದಲ್ಲಿನ ಉಪೇಂದ್ರರ ಒಂದು ಸಂಭಾಷಣೆ ನೆನಪಿಗೆ ಬರುತ್ತದೆ --- "ಯಾರೋ ಬೈಕಿನಲ್ಲಿ style ಮಾಡಿ ಬಂದನಂತೆ, ಇವಳಿಗೆ ಪುಸಕ್ಕಂಥ ಪ್ರೀತಿ ಹುಟ್ಟಿತಂತೆ". ಈ ರೀತಿ ಒಂದು ವ್ಯಕ್ತಿಯ ಬಾಹ್ಯ ನೋಟಗಳಿಗೆ ಅಥವಾ ಆಡಂಬರದ ಜೀವನ ಶೈಲಿಗೆ ಮಾರುಹೋಗಿ ಹುಟ್ಟುವ ಪ್ರೀತಿ ಪ್ರೀತಿಯೇ ಅಲ್ಲವೆನ್ನಬಹುದೇ?
ಸತ್ಯವಾದ ಮಾತು ಸರ್ :o)
ReplyDelete