Sunday, 16 September 2012

"ಮಾತ್ರೆಗಳು" - ಶಾರೀರಿಕ ರೋಗಕ್ಕಲ್ಲ; ಜನರ/ಸಮಾಜದ ಮನಸ್ಥಿತಿಗೆ



ಬೀChiಯವರ ಸಣ್ಣ ಲೇಖನಗಳ ಸಂಗ್ರಹ. 1-2 ಪುಟಗಳು ಮೀರದ ಲೇಖನಗಳು. ಆದರೆ ಚುಟುಕು ಬರಹದಲ್ಲೇ ಸಮಾಜಕ್ಕೆ ಕುಟುಕು ನೀಡಿದ್ದಾರೆ!! ಆಡುವುದು ಒಂದು ಮಾಡುವುದು ಇನ್ನೊಂದು ಎನ್ನುವಂತೆ ಬದುಕುವ ಜನರ/ಸಮಾಜದ ಬಗ್ಗೆ ಹಾಸ್ಯ ಮಿಶ್ರಿತ ಲೇಖನಗಳು.

ಲೇಖಕರು - ಬೀChi
ಪ್ರಕಾಶಕರು - ಸಮಾಜ ಪುಸ್ತಕಾಲಯ, ಶಿವಾಜಿ ಬೀದಿ, ಧಾರವಾಡ

1 comment:

  1. ನಿಮ್ಮ ಈ ಲೇಖನವು ಉತ್ಸುಕತೆ ಮೂಡಿಸಿದೆ; ಧನ್ಯವಾದಗಳು. ಪುಸ್ತಕವನ್ನು ಕೊಳ್ಳಲು ಪ್ರಯತ್ನಿಸುತ್ತೇನೆ :o)

    ReplyDelete