ಭಾರತದ ಜೀವನಾಡಿ ಕೃಷಿ !!! ರೈತನೇ ದೇಶದ ಬೆನ್ನೆಲುಬು !!!
ಇವೆಲ್ಲ ಶಾಲೆಯಲ್ಲಿ ಪ್ರತಿಯೊಬ್ಬರೂ ಓದಿದ ಪಾಠ ...
ಪತ್ರಿಕೆಯಲ್ಲಿ ಬರುವಂತ ವಿಚಾರಗಳು ...
ರಾಜಕಾರಣಿಗಳು ಬಿಗಿಯುವಂತ ಭಾಷಣಗಳು...!!!
ಇದೆಲ್ಲ ಇಂದಿಗೂ ನಿಜವೇ ??? ಕ್ರಷಿಗೆ ಸಿಗಬೇಕಾದ ಪ್ರಾಮುಖ್ಯತೆ ಸರಿಯಾಗಿ ದೊರಕುತ್ತಿದೆಯೇ??? ರೈತನ ಜೀವನ ಹಸನಾಗಿಸಲು ಸರಕಾರದಿಂದ ಸವಲತ್ತುಗಳು ದೊರಕುತ್ತಿದೆಯೇ???
ನಿಮ್ಮ ಬರವಣಿಗೆ, ಅನಿಸಿಕೆಗಳು ಇಂದಿನ ನಮ್ಮ ಸಮಾಜಕ್ಕೆ ಹಿಡಿದ ಕನ್ನಡಿಯಂತಿವೆ. Blog ನ ಹೆಸರಿಗೆ ಸಾರ್ಥಕತೆ ಒದಗಿಸಿಕೊಡುತ್ತಿರುವ ನಿಮ್ಮ ಬರವಣಿಗೆಗಳು ಸ್ವಾಗತಾರ್ಹ.
ReplyDeleteಧನ್ಯವಾದಗಳು ಪ್ರಶಾಂತ್.
ReplyDeleteರೈತನೇ ದೇಶದ ಬೆನ್ನೆಲುಬು !!!
ReplyDeleteಬೆನ್ನೆಲುಬಿಗೆ ಸರ್ಕಾರದ ದಿವ್ಯ ನಿರ್ಲಕ್ಸದ ಚಡಿಯೇಟು !